Asianet Suvarna News Asianet Suvarna News

ಮತ್ತೊಂದು ಮದುವೆಗೆ ಸಜ್ಜಾದ ನಿರ್ಮಾಪಕ ದಿಲ್‌ ರಾಜು!

ನ್ಯಾಷನಲ್ ಅವಾರ್ಡ್‌ ವಿನ್ನಿಂಗ್ ನಿರ್ಮಾಪಕ ದಿಲ್‌ ರಾಜು ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದಾರೆ. 49 ವರ್ಷದ ರಾಜು ಎರಡನೇ ಮದುವೆ ಕಾರ್ಯಕ್ರಮ ಪ್ರೈವೆಟ್‌ ಆಗಿ ನಡೆಯಲಿದೆ. 

ನ್ಯಾಷನಲ್ ಅವಾರ್ಡ್‌ ವಿನ್ನಿಂಗ್ ನಿರ್ಮಾಪಕ ದಿಲ್‌ ರಾಜು ಮತ್ತೊಂದು ಮದುವೆಗೆ ಸಜ್ಜಾಗುತ್ತಿದ್ದಾರೆ. 49 ವರ್ಷದ ರಾಜು ಎರಡನೇ ಮದುವೆ ಕಾರ್ಯಕ್ರಮ ಪ್ರೈವೆಟ್‌ ಆಗಿ ನಡೆಯಲಿದೆ. 

ಮುದ್ದು ಗೊಂಬೆ ಮನಸ್ಸು ಕದ್ದ Rapper; ಮದುವೆ ವಿಶೇಷಗಳಿವು!

ರಾಜು ಅವರದ್ದು ಪುಟ್ಟ ಕುಟುಂಬ. ಮಗಳು ಹನ್ಸಿತಾ ರೆಡ್ಡಿ ಈಗಾಗಲೇ ಮದುವೆಯಾಗಿದ್ದಾರೆ. ಮಾರ್ಚ್‌ 11, 2017ರಂದು ಹೃದಯಾಘಾತದಿಂದ ಪತ್ನಿಯನ್ನು ಕಳೆದುಕೊಂಡಿದ್ದಾರೆ.ಮೂರು ವರ್ಷಗಳ ಕಾಲ ಇದ್ದ ಒಂಟಿ ಜೀವನಕ್ಕೆ ಇದೀಗ ಗುಡ್‌ ಬೈ ಹೇಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ:Suvarna Entertainment 

Video Top Stories