Asianet Suvarna News Asianet Suvarna News

ಮುದ್ದು ಗೊಂಬೆ ಮನಸ್ಸು ಕದ್ದ Rapper; ಮದುವೆ ವಿಶೇಷಗಳಿವು!

ಸ್ಯಾಂಡಲ್‌ವುಡ್ ರ‍್ಯಾಪರ್, ಬಿಗ್ ಬಾಸ್‌ ಸೀಸನ್‌-5 ವಿನ್ನರ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೈಸೂರಿನ ಸ್ಪೆಕ್ಟ್ರಾ ಹೋಟೆಲ್‌ನಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್‌ವುಡ್ ರ‍್ಯಾಪರ್, ಬಿಗ್ ಬಾಸ್‌ ಸೀಸನ್‌-5 ವಿನ್ನರ್‌ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೈಸೂರಿನ ಸ್ಪೆಕ್ಟ್ರಾ ಹೋಟೆಲ್‌ನಲ್ಲಿ ಗುರು- ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಎಕ್ಸೈಟ್‌ಮೆಂಟನ್ನು ಚಂದನ್- ನಿವೇದಿತಾ ಹೇಳಿಕೊಂಡಿದ್ದು ಹೀಗೆ!

ಟಿಕ್‌ಟಾಕ್‌ ಸುಂದರಿ ನಿವೇದಿತಾ ಗೌಡಗೆ ಚಂದನ್‌ ಶೆಟ್ಟಿ 1 ಕೋಟಿ ರೂ. ಮೌಲ್ಯದ ಜಾಗ್ವಾರ್‌ ಕಾರನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಕೆಂಪು ಸೀರೆ - ರೇಷ್ಮೆ ಪಂಚೆಯಲ್ಲಿ ಕಂಗೊಳ್ಳಿಸುತ್ತಿರುವ ಜೋಡಿ ಮದುವೆ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories