ವರಮಹಾಲಕ್ಷ್ಮಿ ಹಬ್ಬಕ್ಕೆ ಐಷಾರಾಮಿ ಕಾರು ಖರೀದಿಸಿದ ಜ್ಯೂ.NTR!
ತೆಲುಗು ಚಿತ್ರರಂಗದ ಸ್ಮಾರ್ಟ್ ಮ್ಯಾನ್ ಜ್ಯೂ.ಎನ್‌ಟಿಆರ್ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಲ್ಯಾಂಬೋರ್ಗಿನಿ ಉರುಸ್ ಖರೀದಿಸಿದ್ದಾರೆ. ಈ ಕಾರಿನ ಬೆಲೆ 3.16 ಕೋಟಿ ರೂ. ಈ ಐಷಾರಾಮಿ ಕಾರು ಬೆಂಗಳೂರಿಗೆ ಬಂದು ಇಳಿದಿದೆ. ಜ್ಯೂ.ಎನ್‌ಟಿಆರ್ ಅಭಿಮಾನಿಗಳು ಇದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment