ಸಮಂತಾಗೆ 'ಬೇಬಿ' ಹುಟ್ಟುತ್ತಿದೆ, ಡೇಟ್‌ ಕೂಡ ಫಿಕ್ಸ್!

'ರಂಗಮ್ಮ ಮಂಗಮ್ಮ' ಖ್ಯಾತಿಯ ಟಾಲಿವುಡ್ ಬ್ಯೂಟಿ ಸಮಂತಾ ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಲಾಗಿತ್ತು ಅಗ ಅಭಿಮಾನಿಯೊಬ್ಬ 'ಮಗು ಯಾವಾಗ?' ಅಂತ ಕೇಳಿದ್ದಕ್ಕೆ ಕಾಲಿವುಡ್ ಬ್ಯೂಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಬರ ಮಾಡಿಕೊಳ್ಳುವ ಡೇಟನ್ನೂ ರಿವೀಲ್ ಮಾಡಿದ್ದಾರೆ!

Share this Video
  • FB
  • Linkdin
  • Whatsapp

'ರಂಗಮ್ಮ ಮಂಗಮ್ಮ' ಖ್ಯಾತಿಯ ಟಾಲಿವುಡ್ ಬ್ಯೂಟಿ ಸಮಂತಾ ಪ್ರೆಗ್ನೆನ್ಸಿ ಗುಟ್ಟನ್ನು ರಟ್ಟು ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ Q&A ಮಾಡಲಾಗಿತ್ತು ಅಗ ಅಭಿಮಾನಿಯೊಬ್ಬ 'ಮಗು ಯಾವಾಗ?' ಅಂತ ಕೇಳಿದ್ದಕ್ಕೆ ಕಾಲಿವುಡ್ ಬ್ಯೂಟಿ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಬರ ಮಾಡಿಕೊಳ್ಳುವ ಡೇಟನ್ನೂ ರಿವೀಲ್ ಮಾಡಿದ್ದಾರೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಹಂಗಾಮ ವಿಡಿಯೋಗಳನ್ನು ನೋಡಲು ಇಲ್ಲಿಸಿ...Entertainment|Cinema Hungama

Related Video