ಫ್ಯಾಮಿಲಿ ಜೊತೆ ಟೈಂ ಪಾಸ್; ನಟಿ ಅನುಷ್ಕಾ ಶೆಟ್ಟಿ ಫೋಟೋ ವೈರಲ್
ಟಾಲಿವುಡ್ ಸುಂದರಿ ಅನುಷ್ಕಾ ಶೆಟ್ಟಿ ಲಾಕ್‌ಡೌನ್ ಕಾರಣ ತಮ್ಮ ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈಗ ಮದುವೆ ಆಗುತ್ತಾರೆ ಆಗ ಮದುವೆ ಆಗುತ್ತಾರೆ, ಇವರನ್ನೇ ಮದುವೆ ಆಗೋದು ಎಂಬುದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೀಗ ಅನುಷ್ಕಾ ಹೊಸ ಲುಕ್ ನೋಡಿ ಶಾಕ್ ಆಗಿದ್ದಾರೆ. ನಮ್ಮ ನೀವು ದಪ್ಪಗಾಗಿದ್ದೀರಾ ಎಂದು ಕಾಲೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment