Ram Charan Teja: ಆನಂದ್ ಮಹಿಂದ್ರಾಗೆ 'ನಾಟು ನಾಟು' ಸ್ಟೆಪ್ ಹೇಳಿಕೊಟ್ಟ ರಾಮ್ ಚರಣ್

ಆನಂದ್ ಮಹಿಂದ್ರಾ ಅವರಿಗೆ ಟಾಲಿವುಡ್ ನಟ ರಾಮ್‌ ಚರಣ್ ತೇಜ, ನಾಟು ನಾಟು ಡಾನ್ಸ್ ಹೇಳಿಕೊಟ್ಟಿದ್ದಾರೆ. ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.
 

Share this Video
  • FB
  • Linkdin
  • Whatsapp

ಆರ್.ಆರ್‌.ಆರ್ ಚಿತ್ರದ ನಾಟು ನಾಟು ಹಾಡಿಗೆ ಗ್ಲೋಬಲ್ ಅವಾರ್ಡ್ ಬಂದದ್ದು ನಿಮಗೆಲ್ಲಾ ಗೊತ್ತೆ ಇದೆ. ರಾಜಮೌಳಿ ನಿರ್ದೇಶನ, ಕೀರವಾಣಿ ಸಂಗೀತ ಹಾಗೂ ರಾಮ್ ಚರಣ್, ಎನ್.ಟಿ.ಆರ್ ಈ ಹಾಡಿಗೆ ಕುಣಿದಿದ್ದು, ಹಾಡು ಬಿಗ್ಗೆಸ್ಟ್ ಹಿಟ್ ಆಗಿದೆ. ಹಾಡಿನ ಡಾನ್ಸ್ ರೀಲ್ಸ್'ನಲ್ಲೂ ದಾಖಲೆ ಬರೆದಿತ್ತು. ಇದೀಗ ಹೆಸರಾಂತ ಬಿಜಿನೆಸ್ ಮ್ಯಾನ್ ಆನಂದ್ ಮಹೀಂದ್ರಾಗೆ ರಾಮ್ ಚರಣ್ ತೇಜ ನಾಟು ನಾಟು ಡಾನ್ಸ್ ಹೇಳಿಕೊಟ್ಟ ವಿಡಿಯೋ ಫುಲ್ ವೈರಲ್ ಆಗಿದೆ. ನಾಟು ನಾಟು ಡಾನ್ಸ್ ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿ ವಿಡಿಯೋ ಹಂಚಿಕೊಂಡಿದ್ದಾರೆ ಆನಂದ್ ಮಹಿಂದ್ರಾ.

Related Video