ಫ್ಯಾಮಿಲಿ ಗರ್ಲ್ ಸಮಂತಾ ರುತ್ ಪ್ರಭು ಗಂಗಾ ತೀರಕ್ಕೆ ಹೋಗಿದ್ದೇಕೆ..?

ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ನಾಗಚೈತನ್ಯಾಗೆ ಡಿವೋರ್ಸ್ ಕೊಟ್ಟ ಮೇಲೆ ಫ್ರೀ ಬರ್ಡ್ ಆಗಿದ್ದಾರೆ. ಗಂಗಾ ನದಿಯ ದಡದಲ್ಲಿರುವ ಐಷಾರಾಮಿ ಹೋಟೆಲ್ ದಿ ರೋಸೇಟ್ ಗಂಗಾದಲ್ಲಿ ತಂಗಿರೋ ಫೋಟೋಗಳನ್ನ ಸಮಂತಾ ತಮ್ಮ ಸೋಷಿಯಲ್ ಸಮುದ್ರದಲ್ಲಿ ಹರಿ ಬಿಟ್ಟಿದ್ದಾರೆ.  ಈ ಮೂಲಕ ಮನಸ್ಸಿಗಾದ ವಿಚ್ಛೇದನದ ದೊಡ್ಡ ನೋವನ್ನ ಮರೆಯುವ ಪ್ರಯತ್ನದಲ್ಲಿದ್ದಾರೆ ಸಮಂತಾ.

Share this Video
  • FB
  • Linkdin
  • Whatsapp

ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ನಾಗಚೈತನ್ಯಾಗೆ ಡಿವೋರ್ಸ್ ಕೊಟ್ಟ ಮೇಲೆ ಫ್ರೀ ಬರ್ಡ್ ಆಗಿದ್ದಾರೆ. ಗಂಗಾ ನದಿಯ ದಡದಲ್ಲಿರುವ ಐಷಾರಾಮಿ ಹೋಟೆಲ್ ದಿ ರೋಸೇಟ್ ಗಂಗಾದಲ್ಲಿ ತಂಗಿರೋ ಫೋಟೋಗಳನ್ನ ಸಮಂತಾ ತಮ್ಮ ಸೋಷಿಯಲ್ ಸಮುದ್ರದಲ್ಲಿ ಹರಿ ಬಿಟ್ಟಿದ್ದಾರೆ. ಈ ಮೂಲಕ ಮನಸ್ಸಿಗಾದ ವಿಚ್ಛೇದನದ ದೊಡ್ಡ ನೋವನ್ನ ಮರೆಯುವ ಪ್ರಯತ್ನದಲ್ಲಿದ್ದಾರೆ ಸಮಂತಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video