#Divorce ಸಮಂತಾ- ನಾಗಚೈತನ್ಯ ಮತ್ತೆ ಒಂದಾಗುತ್ತಾರಾ?

True love exist ಅಂತ ಹೇಳುತ್ತಿದ್ದ ಜೋಡಿಗಳೇ ದೂರಾದ ಮೇಲೆ ಯಾರೇನೂ ಮಾಡಲು ಸಾಧ್ಯ ಎಂದು ಮಾತುಗಳು ಹರಿದಾಡಲು ಶುರುವಾಗುತ್ತಿದ್ದಂತೆ,ಸಮಂತಾ ಪೋಷಕರು ಮತ್ತು ನಾಗಚೈತನ್ಯ ಪೋಷಕರು ಮತ್ತೆ ಮಾತುಕತೆಗೆ ಕುಳಿತ್ತಿದ್ದಾರಂತೆ. ಎರಡೂ ಕುಟುಂಬಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇವರಿಬ್ಬರು ಮತ್ತೆ ಒಂದಾಗುತ್ತಾರೋ, ಇಲ್ಲವೋ ಎಂದು ತಿಳಿದು ಬರುತ್ತದೆ. 

Share this Video
  • FB
  • Linkdin
  • Whatsapp

True love exist ಅಂತ ಹೇಳುತ್ತಿದ್ದ ಜೋಡಿಗಳೇ ದೂರಾದ ಮೇಲೆ ಯಾರೇನೂ ಮಾಡಲು ಸಾಧ್ಯ ಎಂದು ಮಾತುಗಳು ಹರಿದಾಡಲು ಶುರುವಾಗುತ್ತಿದ್ದಂತೆ,ಸಮಂತಾ ಪೋಷಕರು ಮತ್ತು ನಾಗಚೈತನ್ಯ ಪೋಷಕರು ಮತ್ತೆ ಮಾತುಕತೆಗೆ ಕುಳಿತ್ತಿದ್ದಾರಂತೆ. ಎರಡೂ ಕುಟುಂಬಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇವರಿಬ್ಬರು ಮತ್ತೆ ಒಂದಾಗುತ್ತಾರೋ, ಇಲ್ಲವೋ ಎಂದು ತಿಳಿದು ಬರುತ್ತದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video