ಒಂದೇ ಸಿನಿಮಾ 5 ಕಥೆ, 5 ನಿರ್ದೇಶಕರು... ಕನ್ನಡ ಟ್ರೇಲರ್‌ಗೆ ತೆಲುಗು ನಿರ್ದೇಶಕ ಫಿದಾ..!

ಪೆಂಟಗನ್' ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದ್ದು, ಸಮಾಜದ ಐದು ವಿಭಿನ್ನ ಆಯಾಮಗಳನ್ನು ತೆರೆಮೇಲೆ ತೋರಿಸಲಾಗಿದೆ. ಐದೂ ಕಥೆಗಳನ್ನು ಒಳಗೊಂಡ  ಟ್ರೈಲರ್ ಬಗ್ಗೆ ಈಗಾಗಲೇ ಚರ್ಚೆಗಳು  ಆಗುತ್ತಿದೆ.

Share this Video
  • FB
  • Linkdin
  • Whatsapp

ಪೆಂಟಗನ್' ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದ್ದು, ಸಮಾಜದ ಐದು ವಿಭಿನ್ನ ಆಯಾಮಗಳನ್ನು ತೆರೆಮೇಲೆ ತೋರಿಸಲಾಗಿದೆ. ಐದೂ ಕಥೆಗಳನ್ನು ಒಳಗೊಂಡ ಟ್ರೈಲರ್ ಬಗ್ಗೆ ಈಗಾಗಲೇ ಚರ್ಚೆ ಆಗುತ್ತಿದ್ದು, ಕುತೂಹಲ ಉಂಟುಮಾಡಿದೆ. ಇನ್ನು ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ತೆಲುಗು ನಿರ್ದೇಶಕ ಅನಿಲ್ ರವಿಪುಡಿ ಮೆಚ್ಚಿ ಟ್ವೀಟ್ ಮಾಡಿದ್ದು, ಕನ್ನಡ ಅಂಥಾಲಜಿ ಸಿನಿಮಾದ ಟ್ರೈಲರ್ ಅನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಹಾಗೇ ರಿಷಬ್ ಶೆಟ್ಟಿ ಪೆಂಟಗನ್ ಕನ್ನಡ ಅಂಥಾಲಜಿ ಸಿನಿಮಾ. ಮತ್ತೊಂದು ಕಥಾ ಸಂಗಮ ಪುಟ್ಟಣ್ಣ ಕಣಗಾಲ್ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video