ಅಮ್ಮ ಹೇಳಿಕೊಟ್ಟ ಹಳೇ ರೆಸಿಪಿ; ಅಡುಗೆ ಮಾಡುವುದನ್ನು ಕಲಿತ ನಟ ಚಿರಂಜೀವಿ!

ಕೊರೋನಾ ವೈರಸ್‌ ಆರ್ಭಟದಿಂದ ಮನೆಯಲ್ಲಿಯೇ ಸಮಯ ಕಳೆಯುತ್ತಿರುವ ನಟ ಮೆಗಾ ಸ್ಟಾರ್ ಚಿರಂಜೀವಿ ಸರ್ಜಾ ಸಂಡೆ ಪ್ರಯುಕ್ತ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ತಾಯಿ ಹೇಳಿಕೊಟ್ಟ ಹಳೇ ರೆಸಿಪಿ ಟ್ರೈ ಮಾಡಿರುವುದರ ಬಗ್ಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಚಿರಂಜೀವಿ ಏನು ಅಡುಗೆ ಮಾಡಿದ್ದಾರೆ ನೋಡಿ....

Share this Video
  • FB
  • Linkdin
  • Whatsapp

ಕೊರೋನಾ ವೈರಸ್‌ ಆರ್ಭಟದಿಂದ ಮನೆಯಲ್ಲಿಯೇ ಸಮಯ ಕಳೆಯುತ್ತಿರುವ ನಟ ಮೆಗಾ ಸ್ಟಾರ್ ಚಿರಂಜೀವಿ ಸರ್ಜಾ ಸಂಡೆ ಪ್ರಯುಕ್ತ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ತಾಯಿ ಹೇಳಿಕೊಟ್ಟ ಹಳೇ ರೆಸಿಪಿ ಟ್ರೈ ಮಾಡಿರುವುದರ ಬಗ್ಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಚಿರಂಜೀವಿ ಏನು ಅಡುಗೆ ಮಾಡಿದ್ದಾರೆ ನೋಡಿ....

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Related Video