Asianet Suvarna News Asianet Suvarna News

ಮಾನಸಿಕ ಸಮಸ್ಯೆಯಿಂದ ಹೊರ ಬರಲು Samantha ಮಾಡಿದ್ದೇನು ನೋಡಿ!

Jan 11, 2022, 5:05 PM IST
  • facebook-logo
  • twitter-logo
  • whatsapp-logo

ಟಾಲಿವುಡ್ ಬ್ಯೂಟಿ ಸಮಂತಾ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿಚ್ಛೇದನ ಪಡೆದ ನಂತರ ಕುಗ್ಗಿ ಹೋಗಿದ್ದ ಸಮಂತಾ ಬೇರೆಯವರ ಸಹಾಯ ಪಡೆಯಲು ಯಾವುದೇ ನಿರ್ಬಂಧಗಳು ಇರಬಾರದು. ನನ್ನ ವೈದ್ಯರು ಮತ್ತು ಸ್ನೇಹಿತರ ಸಹಾಯದಿಂದ ಮಾತ್ರ ನನ್ನ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸಲು ಸಾಧ್ಯವಾಯಿತು ಎಂದು ಸಮಂತಾ ಮಾತನಾಡಿ ಕೆಲವೊಂದು ಟಿಪ್ಸ್ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment