Asianet Suvarna News Asianet Suvarna News

15ಕೆಜಿ ತೂಕ ಇಳಿಸಿಕೊಂಡ ನಟಿ; ಟಾಂಗ್‌ ಕೊಟ್ಟೋರಿಗೆ ಉತ್ತರಾನೇ ಇದು!

ಫೆಮಿನಾ ಮಿಸ್‌ ಇಂಡಿಯಾ ವಿಜೇತೆ, ಬಾಲಿವುಡ್ ಬಬ್ಲಿ ಗರ್ಲ್ ತನುಶ್ರೀ ದತ್ತ ಇದ್ದಕ್ಕಿದ್ದಂತೆ ಸಣ್ಣ ಆಗಿದ್ದಾರೆ. ಟ್ರೋಲ್, ನೆಗೆಟಿವ್ ಕಾಮೆಂಟ್ ಮೂಲಕ ಕಾಲು ಎಳೆಯುತ್ತಿದ್ದ ನೆಟ್ಟಿಗರಿಗೆ ಆ ಮೂಲಕ ಉತ್ತರ ನೀಡಿದ್ದಾರೆ. ಅಲ್ಲದೆ ಫಿಟ್ನೆಸ್‌ ಸಿಕ್ರೇಟ್‌ ಕೂಡ ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories