BFಗಿಂತ ಮೊದಲು ಮರದ ಜೊತೆ ಮದುವೆ ಆಗ್ತಾರಂತೆ ನಟಿ ನಯನತಾರಾ!

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ಮದುವೆ ಸದಾ ಸುದ್ದಿಯಾಗುವ ವಿಚಾರ. ವಿಘ್ನೇಶ್ (Director Vignesh) ಜೊತೆ Live-in ರಿಲೇಷನ್‌ಶಿಪ್‌ನಲ್ಲಿದ್ದಾಗಿನಿಂದಲೂ ಜ್ಯೋತಿಷ್ಯ ನಂಬೋದು ಹೆಚ್ಚಾಗಿದೆಯಂತೆ ಹೀಗಾಗಿ ಮೊದಲು ಮದುವೆ ಆದರೆ ಅದು ಮರವನ್ನೇ ಅಂದಿದ್ದಾರೆ. 
 
Share this Video
  • FB
  • Linkdin
  • Whatsapp

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ಮದುವೆ ಸದಾ ಸುದ್ದಿಯಾಗುವ ವಿಚಾರ. ವಿಘ್ನೇಶ್ (Director Vignesh) ಜೊತೆ Live-in ರಿಲೇಷನ್‌ಶಿಪ್‌ನಲ್ಲಿದ್ದಾಗಿನಿಂದಲೂ ಜ್ಯೋತಿಷ್ಯ ನಂಬೋದು ಹೆಚ್ಚಾಗಿದೆಯಂತೆ ಹೀಗಾಗಿ ಮೊದಲು ಮದುವೆ ಆದರೆ ಅದು ಮರವನ್ನೇ ಅಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video