ನಟ Danush ಬಳಿ ಅದ್ಧೂರಿ, ಆಡಂಬರಕ್ಕಿಲ್ಲ ಅವಕಾಶ!

ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಮೊದಲ ಅಳಿಯ ಧನುಷ್‌ ಹತ್ತಿರ ಆಡಂಬರದ ಜೀವನಕ್ಕೆ ಜಾಗವಿಲ್ಲ. ಆದಷ್ಟು ಸರಳವಾಗಿ ಜೀವನ ನಡೆಸಬೇಕು ಎನ್ನುವುದು ಇವರ ಲಾಜಿಕ್. ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಧನುಷ್ ತುಂಬಾನೇ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಇಲ್ಲಿದೆ. ಅವರು ಒಂದು ಸಿನಿಮಾಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಾರೆ ನೋಡಿ.... 

Share this Video
  • FB
  • Linkdin
  • Whatsapp

ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಮೊದಲ ಅಳಿಯ ಧನುಷ್‌ ಹತ್ತಿರ ಆಡಂಬರದ ಜೀವನಕ್ಕೆ ಜಾಗವಿಲ್ಲ. ಆದಷ್ಟು ಸರಳವಾಗಿ ಜೀವನ ನಡೆಸಬೇಕು ಎನ್ನುವುದು ಇವರ ಲಾಜಿಕ್. ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ ಧನುಷ್ ತುಂಬಾನೇ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಇಲ್ಲಿದೆ. ಅವರು ಒಂದು ಸಿನಿಮಾಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಾರೆ ನೋಡಿ.... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video