ಗಪ್ ಚುಪ್: ಇದು ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಸುದ್ದಿ

ನಟಿ ತಮನ್ನಾ ಭಾಟಿಯಾ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇದೀಗ ಅವರು ಕ್ಲ್ಯಾರಿಟಿ ಕೊಟ್ಟಿದ್ದಾರೆ.
 

Share this Video
  • FB
  • Linkdin
  • Whatsapp

ಬಹುಭಾಷಾ ನಟಿ ತಮನ್ನಾ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ, ಅವರ ಫ್ಯಾನ್ಸ್ ಹಾರ್ಟ್ ಬ್ರೇಕ್ ಮಾಡಿತ್ತು. ಸದ್ಯದಲ್ಲೇ ಅವರು ಹಸಮಣೆ ಏರಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಈ ಕುರಿತು ಅವರು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದು, ಸೀರೆಯುಟ್ಟು ಪೋಸ್ ಕೊಟ್ಟು ಸಡನ್ ಗಪ್ ಚುಪ್ ಎಂದು ಬಾಗಿಲು ಹಾಕಿ ವದಂತಿಗೂ ಬ್ರೇಕ್ ಹಾಕಿದ್ದಾರೆ. ಎಲ್ಲರೂ ಇದರ ಉತ್ತರ ಏನು ಎಂದು ಕೇಳಿದ್ದರು. ಗಾಸಿಪ್‌ ರೂಮರ್ಸ್‌'ಗೇ ಇದೇ ಉತ್ತರ ಎಂದಿದ್ದಾರೆ ತಮ್ಮನ್ನಾ. ಅಂದ್ರೆ ಎಲ್ಲರೂ ಸುಮ್ಮನೆ ಇರಿ, ಸೈಲೆಂಟ್‌ ಆಗಿ ಇರಿ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

Jailer; ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್; ಫೋಟೋ ವೈರಲ್

Related Video