ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್..!

ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.. 

Share this Video
  • FB
  • Linkdin
  • Whatsapp

ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇವರಿಬ್ಬರೂ ಮದುವೆಯಾಗದೇ ಲೀವೀಂಗ್ ಟುಗೆದರ್‌ನಲ್ಲಿದ್ದಾರೆ. ಮದುವೆ ಸುದ್ದಿ ಎಲ್ಲಿಯೂ ಕೇಳಿ ಬರುತ್ತಿಲ್ಲ. ಇವೆಲ್ಲಾ ನಮಗೇನಕ್ಕೆ ಬಿಡಿ..! ಇಲ್ಲಿದೆ ನೋಡಿ ವರ್ಕೌಟ್ ವಿಡಿಯೋ..! 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲಾ ಬಿಟ್ಟ ಅಂಡರ್‌ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!

Related Video