ಜಾಟ್ ಸಿನಿಮಾದಲ್ಲಿ ಊರ್ವಶಿ ಕುಣಿತದ ಗಮ್ಮತ್ತು, ಸಖತ್ ಸದ್ದು ಮಾಡ್ತಾ ಇದೆ ‘ಟಚ್ ಕಿಯಾ’ ಸಾಂಗ್!

ಸನ್ನಿ ಡಿಯೋಲ್ ನಟನೆಯ ಜಾಟ್ ಸಿನಿಮಾ ಇನ್ನೇನು ರಿಲೀಸ್​​ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಚಿತ್ರದಲ್ಲಿರೋ ಒಂದು ಸರ್ಪ್ರೈಸ್ ಎಲೆಮೆಂಟ್ ನ ರಿವೀಲ್ ಮಾಡಿದೆ. ಅಸಲಿಗೆ ಜಾಟ್ ಸಿನಿಮಾದಲ್ಲಿ ಒಂದು ಸ್ಪೆಷಲ್ ನಂಬರ್ ಇದ್ದು, ಅದ್ರಲ್ಲಿ ನಡು ಬಳುಕಿಸಿರೋದು ಊರ್ವಶಿ ರೌಟೆಲಾ.

Share this Video
  • FB
  • Linkdin
  • Whatsapp

 ಸನ್ನಿ ಡಿಯೋಲ್ ನಟನೆಯ ಹೈವೋಲ್ಟೇಜ್ ಸಿನಿಮಾ. ಇನ್ನೇನು ಮುಂದಿನ ವಾರ ಸಿನಿಮಾ ತೆರೆಗೆ ಬರಲಿದ್ದು , ಅದಕ್ಕೂ ಚಿತ್ರದಲ್ಲಿರೋ ಸ್ಪೆಷಲ್ ನಂಬರ್ ರಿಲೀಸ್ ಆಗಿದೆ. ಟಚ್ ಕಿಯಾ ಅನ್ನೋ ಈ ಡ್ಯಾನ್ಸ್ ನಂಬರ್​​ನಲ್ಲಿ ನಡು ಬಳುಕಿಸಿರೋದು ಊರ್ವಶಿ ರೌಟೆಲಾ. ಈ ಹಾಡಲ್ಲಿ ಊರ್ವಶಿ ಕಾಸ್ಟೂಮ್, ಕುಣಿತ ನೋಡಿದವರು ಜಾಟ್ ಸಿನಿಮಾದಲ್ಲಿ ಕರೆಂಟ್ ಇದೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಊರ್ವಶಿ ಮಾದಕ ಭಾವ, ಭಂಗಿ , ಕುಣಿತ ಇರೋ ಈ ಹಾಡು ಫುಲ್ ಟ್ರೆಂಡಿಂಗ್​ನಲ್ಲಿದೆ.

Related Video