ಬಿದ್ದಪ್ಪ ಕುಟುಂಬದಿಂದ ಅಭಿಗೆ ಭರ್ಜರಿ ಗಿಪ್ಟ್ ,ಸೊಸೆಗಾಗಿ ಕೋಟಿ ಬೆಲೆ ಚಿನ್ನ ಸುರಿದ ಸುಮಲತಾ..

ಮಂಡ್ಯದ ಮರಿ ಹೈದ ಅಭಿಷೇಕ್ ಅಂಬರೀಶ್ ಮದುವೆ ಆಗಿದೆ. ಮುದ್ದು ಗೊಂಬೆ, ಫ್ಯಾಷನ್ ಲೋಕದ ರಂಬೆ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. 
 

Share this Video
  • FB
  • Linkdin
  • Whatsapp

ಮಂಡ್ಯದ ಮರಿ ಹೈದ ಅಭಿಷೇಕ್ ಅಂಬರೀಶ್ ಮದುವೆ ಆಗಿದೆ. ಮುದ್ದು ಗೊಂಬೆ, ಫ್ಯಾಷನ್ ಲೋಕದ ರಂಬೆ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಅಂಬರೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಇವರಿಬ್ಬರ ಮದುವೆಯಲ್ಲಿ ಅದ್ಧೂರಿ, ಆಡಂಬರಕ್ಕೆ ಕಿಂಚಿತ್ತು ಕಡಿಮೆ ಆಗ್ಲಿಲ್ಲ. ಇನ್ನು ಸುಮಲತಾ ಅಂಬರೀಶ್ ಏಕಮಾತ್ರ ಪುತ್ರ ಅಭಿಷೇಕ್ ಅಂಬರೀಶ್. ಹೀಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಸುಮಲತಾ ದುಡಿದದ್ದೆಲ್ಲಾ ಅಭಿಷೇಕ್‌ಗಾಗಿ. ಈಗ ಅಭಿ ಜವಾಬ್ದಾರಿ ಏನಿದ್ರು ಹೆಂಡತಿ ಅವಿವಾ ಬಿದ್ದಪ್ಪರದ್ದು. ರೆಬೆಲ್ ಸ್ಟಾರ್ ಮನೆಗೆ ಮಗಳಂತೆ ಬಂದಿರೋ ತನ್ನ ಸೊಸೆ ಅವಿವಾಗಾಗಿ ಸುಮಲತಾ ಬರೋಬ್ಬರಿ 3 ಕೋಟಿಯ ಡೈಮಂಡ್ ಹಾಗು ಚಿನ್ನದ ಒಡವೆಗಳನ್ನ ಕೊಟ್ಟಿದ್ದಾರಂತೆ. ಅವಿವಾ ಮದುವೆಯಲ್ಲಿ ಧರಿಸಿದ್ದ ಒಡವೆಗಳೆಲ್ಲಾ ಸುಮಲತಾ ಅವರ ಗಿಫ್ಟ್ ಎಂದು ಹೇಳಲಾಗುತ್ತಿದೆ.

Related Video