RRR Komaram Bheemudo Song: ಜ್ಯೂ. NTR ಹೊಸ ಹಾಡು ರಿಲೀಸ್!
ಎಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್ (RRR) ಸಿನಿಮಾ ತಂಡ ಹೊಸ ಹಾಡು ಬಿಡುಗಡೆ ಮಾಡಿದೆ. ಅದುವೇ ಕೊಮರಾಮ್ ಭೀಮ್ ಹಾಡು. ಈ ಹಾಡಿನಲ್ಲಿ Gond ಜನಾಂಗದ ಬಗ್ಗೆ ಹೇಳಲಾಗಿದೆ. ಜ್ಯೂನಿಯರ್ ಎನ್‌ಟಿಆರ್‌ನ ವಿಭಿನ್ನ ಶೇಡ್‌ನಲ್ಲಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment