ಸಲಾರ್‌ಗೆ ಶ್ರುತಿ ಹಾಸನ್ ಬರ ಮಾಡಿಕೊಂಡ ಪ್ರಭಾಸ್, ಪ್ರಶಾಂತ ನೀಲ್!
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಲಾರ್ ಚಿತ್ರಕ್ಕೆ ಖ್ಯಾತ ನಟನ ಪುತ್ರಿ ಎಂಟ್ರಿ ಆಗಿದ್ದಾರೆ. ಇತ್ತೀಚಿಗೆ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದ್ದು, ಯಶ್ ಕೂಡ ಪ್ರಭಾಸ್‌ಗೆ ಬೆನ್ನೆಲುಭಾಗಿ ನಿಂತರು. ಹೈವೋಲ್ಟೇಜ್ ಆ್ಯಕ್ಷನ್ ಚಿತ್ರಕ್ಕೆ ತೆಲುಗು ನಟಿಯನ್ನೇ ಆಯ್ಕೆ ಮಾಡಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna Entertainment