ಜೈಲರ್: ಶಿವಣ್ಣ-ರಜನಿಕಾಂತ್‌ ಹೊಸ ಸಿನಿಮಾದ ಟೈಟಲ್.!

ರಜನಿಕಾಂತ್‌ ನಟನೆಯ 169ನೇ ಚಿತ್ರಕ್ಕೆ ‘ಜೈಲರ್‌’ (Jailer) ಎಂಬ ಟೈಟಲ್‌ ಇಡಲಾಗಿದೆ. ಇದರಲ್ಲಿ ರಜನಿ ಅವರ ಜೊತೆಗೆ ಶಿವರಾಜ್‌ ಕುಮಾರ್‌ (Shivaraj Kumar)  ಅವರೂ ನಟಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ರಜನಿಕಾಂತ್‌ ನಟನೆಯ 169ನೇ ಚಿತ್ರಕ್ಕೆ ‘ಜೈಲರ್‌’ (Jailer) ಎಂಬ ಟೈಟಲ್‌ ಇಡಲಾಗಿದೆ. ಇದರಲ್ಲಿ ರಜನಿ ಅವರ ಜೊತೆಗೆ ಶಿವರಾಜ್‌ ಕುಮಾರ್‌ (Shivaraj Kumar) ಅವರೂ ನಟಿಸುತ್ತಿದ್ದಾರೆ. ಇದು ಪರಭಾಷೆಯಲ್ಲಿ ಶಿವಣ್ಣನ ಮೊದಲ ಚಿತ್ರ ಅನ್ನೋದು ವಿಶೇಷ. ಸನ್‌ ಪಿಕ್ಚರ್ಸ್‌ ನಿರ್ಮಾಣದ ಚಿತ್ರವನ್ನು ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶಿಸುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು.? ರಶ್ಮಿಕಾ ಮಂದಣ್ಣ..?

Related Video