Asianet Suvarna News

ಪತಿ ರಾಜ್‌ ಕುಂದ್ರಾ ಮೇಲೆ ಬೇಜಾರಾದ ನಟಿ ಶಿಲ್ಪಾ ಶೆಟ್ಟಿ; ಮದುವೆ ಮುರಿದಿದ್ದು ಈ ಕಾರಣಕ್ಕೆ!

Jun 14, 2021, 4:00 PM IST

ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾರ 12 ವರ್ಷಗಳ ವೈವಾಹಿಕ ಜೀವನದಲ್ಲಿ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಆದರೆ ಖಾಸಗಿ ಸಂದರ್ಶನದಲ್ಲಿ ರಾಜ್‌ ಕುಂದ್ರಾ ತಮ್ಮ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಮೊದಲ ಮದುವೆ ಮುರಿದು ಬೀಳಲು ಕಾರಣ ಏನು? ಮೊದಲ ಪತ್ನಿಗೆ ಯಾರೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ರಿವೀಲ್ ಮಾಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಗಂಡನ ಮೇಲೆ ಬೇಜಾರಾಗಿದ್ದೇಕೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment