Asianet Suvarna News Asianet Suvarna News

ಪತ್ನಿ ಬರ್ತಡೇಗೆ ಸರ್ಪ್ರೈಸ್ ಕೊಟ್ಟ ಪತಿ ರಾಜ್‌ಕುಂದ್ರಾ

Jun 10, 2020, 10:10 AM IST

ಬೆಂಗಳೂರು (ಜೂ. 10): ನಟಿ ಶಿಲ್ಪಾ ಶೆಟ್ಟಿ ತಮ್ಮ 45 ನೇ ಹುಟ್ಟುಹಬ್ಬವನ್ನು ಮನೆಯವರ ಜೊತೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಪತಿ ರಾಜ್‌ ಕುಂದ್ರಾ ಮುದ್ದಿನ ಮಡದಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೆಂಡತಿಗೆ ಇಷ್ಟವಾದ ವೆನಿಲ್ಲಾ ಕೇಕನ್ನು ತಾವೇ ಮನೆಯಲ್ಲಿ ಮಾಡಿದ್ದಾರೆ. 

ತಾಪ್ಸಿ ಪನ್ನು ಹಾಗೂ ಅವರ ಸಹೋದರಿ ಶಗುನ್ ಪನ್ನು ಹೃತಿಕ್ ರೋಷನ್ ಅವರ ದೊಡ್ಡ ಫ್ಯಾನ್ ಅಂತೆ. ಹೀಗಂತ ತಾಪ್ಸಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಹೃತಿಕ್ ಫುಲ್ ಖುಷ್ ಆಗಿದ್ದಾರೆ. 

ಡಿವೋರ್ಸ್‌ ನಂತರ ನಟಿ ಮಲೈಕಾ ಆರೋರಾ ಪಡೆದ ಜೀವನಾಂಶ ಎಷ್ಟು?

ದರ್ಶನ್, ರಾಜಾ ವೀರ ಮದಕರಿ ಸಿನಿಮಾ ಶೂಟಿಂಗ್ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಾಕ್‌ಡೌನ್ ಮುಗಿದ ಬಳಿಕ ಹೊರರಾಜ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ನಿರ್ಧರಿಸಿದೆ.