
ಶ್ ಸಿನಿಮಾದಿಂದ ಅವತಾರ್ ಪುರುಷವರೆಗೂ; ಕನ್ನಡಿಗರನ್ನು ಬೆಚ್ಚಿಬೀಳಿಸಿದ ಹಾರರ್ ಚಿತ್ರಗಳು
ಕನ್ನಡ ಸಿನಿಮಾರಂಗದಲ್ಲಿ ಹಾರರ್ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಅದರಲ್ಲೂ ಹಾರರ್ ವಿತ್ ಕಾಮಿಡಿ ಚಿತ್ರಗಳೇ ಪ್ರೇಕ್ಷಕರ ಹೆಚ್ಚು ಗಮನ ಸೆಳೆದಿವೆ. ಶ್ ಸಿನಿಮಾದಿಂದ ಹಿಡಿದು ಇಂದಿನ ಅವತಾರ ಪುರುಷ ಸಿನಿಮಾ ವರೆಗೂ ಪ್ರೇಕ್ಷಕರನ್ನು ಎಂಟರ್ಟೈನ್ ಮಾಡಿ ಸಕ್ಸಸ್ ಕಂಡಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಹಾರರ್ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಅದರಲ್ಲೂ ಹಾರರ್ ವಿತ್ ಕಾಮಿಡಿ ಚಿತ್ರಗಳೇ ಪ್ರೇಕ್ಷಕರ ಹೆಚ್ಚು ಗಮನ ಸೆಳೆದಿವೆ. ಶ್ ಸಿನಿಮಾದಿಂದ ಹಿಡಿದು ಇಂದಿನ ಅವತಾರ ಪುರುಷ ಸಿನಿಮಾ ವರೆಗೂ ಪ್ರೇಕ್ಷಕರನ್ನು ಎಂಟರ್ಟೈನ್ ಮಾಡಿ ಸಕ್ಸಸ್ ಕಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಹಾಗೂ ಹೊರ ರೀತಿ ಪ್ರಯತ್ನ ಮಾಡಿ ಪ್ರೇಕ್ಷಕರನ್ನ ಸಿನಿಮಾ ಮೂಲಕ ಹೆದರಿಸಿ ಸಕ್ಸಸ್ ಕಂಡ ಚಿತ್ರಗಳಲ್ಲಿ 6-5=2 ಸಿನಿಮಾ ಕೂಡ ಒಂದು. ಚಂದ್ರಲೇಖಾ, ಜೆಸ್ಸಿ, ಶಿವಲಿಂಗ, ಕಲ್ಪನಾ ಸೇರಿದಂತೆ ಅನೇಕ ಹಾರರ್ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಂಡಿವೆ. ಇದೀಗ ಅವತಾರ ಪುರುಷ ಸಿನಿಮಾ ಕೂಡ ಎಲ್ಲರ ಮನ ಗೆದ್ದಿದೆ.