Asianet Suvarna News Asianet Suvarna News

ನಟ ಮಾಧವನ್ ಪುತ್ರ ಎಲ್ಲರಿಗೂ ಮಾದರಿ, ಆರ್ಯನ್ ಖಾನ್ ಫುಲ್ ಠುಸ್‌ & ಟ್ರೋಲ್!

Oct 7, 2021, 4:57 PM IST

ದಕ್ಷಿಣ ಭಾರತ ಚಿತ್ರರಂಗದ ಅದ್ಭುತ ನಟ ಮಾಧವನ್ ಪುತ್ರ ವೇದಾಂತ್‌ ಏಷಿಯನ್ ಲೆವೆಲ್ ಸ್ವಿಮ್ಮಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಗೆದ್ದಿದ್ದಾನೆ. ಆದರೆ ಶಾರುಖಾನ್ ಪುತ್ರ ಆರ್ಯನ್ ಖಾನ್ ಏನ್ ಮಾಡಿದ್ದಾನೆ? ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಪುತ್ರನನ್ನು  ಟ್ರೋಲ್ ಮಾಡಲಾಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment


 

Video Top Stories