ಶಿವಾಜಿ ಸುರತ್ಕಲ್‌ 2 'ಮಾತಾಡು ಗೊಂಬೆ' ಹಾಡು ರಿಲೀಸ್‌..!

ಶಿವಾಜಿ ಸುರತ್ಕಲ್‌ 2  ಸಿನಿಮಾದ ಎರಡನೇ ಹಾಡು ಮಾತಾಡು ಗೊಂಬೆ ಬಿಡುಗಡೆಯಾಗಿದೆ. ಈಗಾಗಲೇ ಟ್ವಿಂಕಲ್‌ ಟ್ವಿಂಕಲ್‌  ಹಾಡನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು ಈ ಸಾಲಿಗೆ ಮತ್ತೊಂದು ಹಾಡು ಸೇರಿದೆ.
 

First Published Apr 10, 2023, 3:29 PM IST | Last Updated Apr 10, 2023, 3:29 PM IST

ಶಿವಾಜಿ ಸುರತ್ಕಲ್‌ 2  ಸಿನಿಮಾದ ಎರಡನೇ ಹಾಡು ಮಾತಾಡು ಗೊಂಬೆ ಬಿಡುಗಡೆಯಾಗಿದೆ. ಈಗಾಗಲೇ ಟ್ವಿಂಕಲ್‌ ಟ್ವಿಂಕಲ್‌  ಹಾಡನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು ಈ ಸಾಲಿಗೆ ಮತ್ತೊಂದು ಹಾಡು ಸೇರಿದೆ.  ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು,ಮಾತಾಡು ಗೊಂಬೆ ಹಾಡನ್ನು ಮೋದ್‌ ಮರವಂತೆ ಬರೆದಿದ್ದಾರೆ.  ,ಮಾತಾಡು ಗೊಂಬೆ ಅಪ್ಪ-ಮಗಳ ಹಾಡಾಗಿದ್ದು, ರಮೇಶ್‌ ಅರವಿಂದ್‌ ಮತ್ತು ಬಾಲನಟಿ ಆರಾಧ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಶಿವಾಜಿ ಸುರತ್ಕಲ್‌ 2 ನಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ನಾಸರ್, ಮೇಘನಾ ಗಾಂವ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.