Asianet Suvarna News Asianet Suvarna News

'ರಾಮ ಸೇತು' ಸಿನಿಮಾದಲ್ಲಿ ಇಬ್ಬರು ಸೌತ್ ಸ್ಟಾರ್ ನಟರು; ಶ್ರೀಲಂಕಾದಲ್ಲಿ ಚಿತ್ರೀಕರಣ!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಜಾಕ್ವೇಲಿನ್ ಫರ್ನಾಂಡಿಸ್ ಜೋಡಿಯಾಗಿ ಅಭಿನಯಿಸುತ್ತಿರುವ 'ರಾಮ ಸೇತು' ಸಿನಿಮಾ ತಂಡಕ್ಕೆ ಇದೀಗ ಇಬ್ಬರು ದಕ್ಷಿಣ ಸ್ಟಾರ್ ನಟರ ಎಂಟ್ರಿ ಆಗಿದೆ. ಕಲವೇ ದಿನಗಳಲ್ಲಿ ಶ್ರೀಲಂಕಾದಲ್ಲಿ ಚಿತ್ರೀಕರಣ ಅರಂಭಿಸುವುದಾಗಿ ಪ್ಲಾನ್ ಮಾಡುತ್ತಿರುವ ತಂಡ ಇಬ್ಬರು ಸ್ಟಾರ್ ನಟರು ಯಾರೆಂದು ರಿವೀಲ್ ಮಾಡಿದೆ. 

May 29, 2021, 5:03 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment