Asianet Suvarna News Asianet Suvarna News

'ಅಮೂಲ್ ಬೇಬಿ' ಅಂದ್ರೆ ಖುಷಿ ಆಗುತ್ತಾ ಅಥವಾ ಸಿಟ್ಟು ಬರುತ್ತಾ? ಕಾರ್ತಿಕ್ ಉತ್ತರ ಹೀಗಿತ್ತು

ಸತ್ಯ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಜೋಡಿ ಸತ್ಯ ಮತ್ತು ಅಮೂಲ್ ಬೇಬಿ. ಸತ್ಯ ಆಗಿ ನಟಿ ಗೌತಮಿ ಕಾಣಿಸಿಕೊಂಡಿದ್ದಾರೆ. ಅಮೂಲ್ ಬೇಬೆ ಪಾತ್ರದಲ್ಲಿ ಸಾಗರ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

ಸತ್ಯ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದ ಜೋಡಿ ಸತ್ಯ ಮತ್ತು ಅಮೂಲ್ ಬೇಬಿ. ಸತ್ಯ ಆಗಿ ನಟಿ ಗೌತಮಿ ಕಾಣಿಸಿಕೊಂಡಿದ್ದಾರೆ. ಅಮೂಲ್ ಬೇಬೆ ಪಾತ್ರದಲ್ಲಿ ಸಾಗರ್ ನಟಿಸಿದ್ದಾರೆ. ಇತ್ತೀಚಿಗಷ್ಟೆ ಗೌತಮಿ ಮತ್ತು ಸಾಗರ್ ಇಬ್ಬರೂ ಸುವರ್ಣವಾಹಿನಿ ಜೊತೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ನಿಜ ಜೀವನದಲ್ಲಿ ಗೌತಮಿ ಸತ್ಯ ಪಾತ್ರಕ್ಕೆ ಸಂಪೂರ್ಣ ವಿರೋಧ ಅಂತೆ. ಸತ್ಯ ಮಾಡುವ ಯಾವುದೇ ಕೆಲಸವನ್ನು ಗೌತಮಿ ನಿಜ ಜೀವನದಲ್ಲಿ ಮಾಡಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ಪಾತ್ರ ತುಂಬಾ ಚಾಲೆಂಜ್ ಆಗಿದೆ ಎಂದು ಹೇಳಿದ್ದಾರೆ. ಇನ್ನು ಅಮೂಲ್ ಬೇಬಿ ಸಾಗರ್ ಕೂಡ ನಿಜ ಜೀವನದಲ್ಲಿ ಸಂಪೂರ್ಣ ಉಲ್ಟಾ ಅಂತೆ.

Video Top Stories