Instagram ನಲ್ಲಿ ಮಾಜಿ ಪತಿ ನಾಗಚೈತನ್ಯರನ್ನು ಅನ್‌ಫಾಲೋ ಮಾಡಿದ ಸಮಂತಾ.!

ನಟಿ ಸಮಂತಾ ರುಥ್‌ ಪ್ರಭು ತಮ್ಮ ಪತಿ ನಾಗ ಚೈತನ್ಯರನ್ನು (Naga Chaitanya) ಇನ್‌ಸ್ಟಾಗ್ರಾಂನಲ್ಲಿ (Instagram) ಅನ್‌ಫಾಲೋ ಮಾಡಿದ್ದಾರೆ. ಇದರೊಂದಿಗೆ ಇಬ್ಬರೂ ಮತ್ತೆ ಒಂದಾಗುವ ಸಣ್ಣ ಸಾಧ್ಯತೆಯೂ ದೂರವಾಗಿದ್ದು ಖಚಿತವಾಗಿದೆ. 

Share this Video
  • FB
  • Linkdin
  • Whatsapp

ನಟಿ ಸಮಂತಾ ರುಥ್‌ ಪ್ರಭು ತಮ್ಮ ಪತಿ ನಾಗ ಚೈತನ್ಯರನ್ನು (Naga Chaitanya) ಇನ್‌ಸ್ಟಾಗ್ರಾಂನಲ್ಲಿ (Instagram) ಅನ್‌ಫಾಲೋ ಮಾಡಿದ್ದಾರೆ. ಇದರೊಂದಿಗೆ ಇಬ್ಬರೂ ಮತ್ತೆ ಒಂದಾಗುವ ಸಣ್ಣ ಸಾಧ್ಯತೆಯೂ ದೂರವಾಗಿದ್ದು ಖಚಿತವಾಗಿದೆ. 

ಕಳೆದ ವರ್ಷ ಸಮಂತಾ ಹಾಗೂ ನಾಗ ಚೈತನ್ಯ ಇನ್‌ಸ್ಟಾಗ್ರಾಂನಲ್ಲೇ ತಾವು ಪರಸ್ಪರ ಬೇರೆಯಾಗುತ್ತಿರುವ ವಿಷಯ ಪ್ರಕಟಿಸಿದ್ದರು. ಬಳಿಕ ಕೆಲ ದಿನಗಳ ಹಿಂದೆ ಸಮಂತಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ನಾಗ ಚೈತನ್ಯರೊಂದಿಗಿದ್ದ ಎಲ್ಲ ಫೋಟೊಗಳನ್ನು ತೆಗೆದು ಹಾಕಿದ್ದರು. ಅಲ್ಲದೇ ಪತಿಯ ಅಡ್ಡ ಹೆಸರು ‘ಅಕ್ಕಿನೇನಿ’ಯನ್ನೂ ತಮ್ಮ ಬಯೋದಿಂದ ಅಳಿಸಿ ಹಾಕಿದ್ದರು.

Related Video