ಸಮಂತಾಗೆ ಮೈಯೋಸಿಟಿಸ್ ಕಾಯಿಲೆ: ಭೇಟಿಯಾಗಲಿದ್ದಾರಾ ನಾಗಚೈತನ್ಯ?

ನಟಿ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನಾಗಚೈತನ್ಯ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
 

First Published Nov 4, 2022, 1:41 PM IST | Last Updated Nov 4, 2022, 1:41 PM IST

ಟಾಲಿವುಡ್ ಚೆಲುವೆ ಸಮಂತಾ 'ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ವಿಚಾರ ತಿಳಿದು ನಾಗಚೈತನ್ಯಗೆ ಮಾಜಿ ಪತ್ನಿಯ ನೆನಪಾಗಿದ್ದು, ಅವರು ಸಮಂತಾ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಈಗ ಫುಲ್‌ ವೈರಲ್ ಆಗಬಿಟ್ಟಿದೆ. ನಾಗಚೈತನ್ಯ ಜೊತೆ ಡಿವರ್ಸ್‌ ಆದ ಬಳಿಕ ಅನೇಕ ಚಾಲೆಂಜ್ ಹಾಗೂ ನೋವನ್ನು ಅನುಭವಿಸಿರುವ ಸಮಂತಾ ಇದೀಗ ಈ ಕಾಯಿಲೆಗೆ ಗುರಿಯಾಗಿದ್ದಾರೆ. ಇನ್ನು ಸಮಂತಾ ಬೇಗನೇ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

Kantara; OTTಗೆ ಬರಲು ಸಜ್ಜಾದ ರಿಷಬ್ ಶೆಟ್ಟಿ ಸಿನಿಮಾ, ಯಾವ ಪ್ಲಾಟ್‌ಫಾರ್ಮ್, ಯಾವಾಗ?
 

Video Top Stories