ಸಮಂತಾ ಅಕ್ಕಿನೇನಿ ಮೇಕಪ್ ಇಲ್ಲದ ಫೋಟೋಗೆ ರಾಶಿ ಖನ್ನಾ ಪ್ರತಿಕ್ರಿಯೆ!

ಟಾಲಿವುಡ್ ಸುಂದರಿ ಸಮಂತಾ ಅಕ್ಕಿನೇನಿ ತನ್ನ ತಾಯಿ ನಿನೆಟ್ಟೆ ಪ್ರಭು ಕ್ಲಿಕ್ಕಿಸಿರುವ ಮೇಕಪ್ ಇಲ್ಲದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಫೋಟೋಗೆ ನಟಿ ರಾಶಿ ಖನ್ನಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಕಾಮೆಂಟ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಟಾಲಿವುಡ್ ಸುಂದರಿ ಸಮಂತಾ ಅಕ್ಕಿನೇನಿ ತನ್ನ ತಾಯಿ ನಿನೆಟ್ಟೆ ಪ್ರಭು ಕ್ಲಿಕ್ಕಿಸಿರುವ ಮೇಕಪ್ ಇಲ್ಲದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಫೋಟೋಗೆ ನಟಿ ರಾಶಿ ಖನ್ನಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಕಾಮೆಂಟ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video