Asianet Suvarna News Asianet Suvarna News

ನಾಯಿ ಬೆಕ್ಕಿನ ಜೊತೆ ಸಾಯಿ ಎಂದ ನೆಟ್ಟಿಗನಿಗೆ ಕ್ಲಾಸ್‌ ತೆಗೆದುಕೊಂಡ ನಟಿ ಸಮಂತಾ!

ಸಮಂತಾ ಹೆಸರು ಕಳೆದ 12 ವರ್ಷಗಳಿಂದ ಸೌತ್ ಸಿನಿ ರಂಗವನ್ನ ಆವರಿಸಿಕೊಂಡಿದೆ. ಈಗ ಸಮಂತಾ ನೇಮ್ ಬಾಲಿವುಡ್ ಹಾಟ್ ಹೀರೋಯಿನ್‌ಗಳಿಗೂ ಕಾಡುತ್ತಿದೆ.  ಇತ್ತೀಚೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ ನಂತರ ಮುದ್ದಿನ ನಾಯಿ ಮರಿ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿದವರು ಮೆಚ್ಚಿಕೊಂಡರೆ ಇಲ್ಲೊಬ್ಬ ಆಸಾಮಿ "ನಾಯಿ, ಬೆಕ್ಕಿನ ಜೊತೆಗೆ ಒಂಟಿಯಾಗಿ ಸಾಯಿ" ಎಂದಿದ್ದಾನೆ. ಅದಕ್ಕೆ ಸಮಂತಾ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment