ಏನ್ರೀ ಸಮಂತಾ ಅಂಗಡಿ ಉದ್ಘಾಟನೆ ಮಾಡೋಕೆ ಇಷ್ಟೊಂದು ಹಣ ಕೇಳ್ತಾರಂತೆ!

ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳ ಹಿಂದೆ ಅಂಗಡಿಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಸಮಂತಾ ಅಂಗಡಿ ಬಂದ್ರೆ ವ್ಯಾಪಾರ ಜೋರು ಎನ್ನುತ್ತಿದ್ದ ಜನರಿಗೆ ಇಲ್ಲಿದೆ ಬಿಗ್ ಶಾಕ್. ಬರೀ ಅಂಗಡಿ ರಿಬ್ಬನ್ ಕಟ್ ಮಾಡುವುದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

Share this Video
  • FB
  • Linkdin
  • Whatsapp

ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳ ಹಿಂದೆ ಅಂಗಡಿಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಸಮಂತಾ ಅಂಗಡಿ ಬಂದ್ರೆ ವ್ಯಾಪಾರ ಜೋರು ಎನ್ನುತ್ತಿದ್ದ ಜನರಿಗೆ ಇಲ್ಲಿದೆ ಬಿಗ್ ಶಾಕ್. ಬರೀ ಅಂಗಡಿ ರಿಬ್ಬನ್ ಕಟ್ ಮಾಡುವುದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video