ಮತ್ತೆ ಒಂದಾಗ್ತಾರಾ ಸಮಂತಾ- ನಾಗಚೈತನ್ಯ?

ಸಮಂತಾ- ನಾಗಚೈತನ್ಯ ವಿಚ್ಛೇದನ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.  ಅರೇ, ನಿಜನಾ ಅಂತೀರಾ..? 

Share this Video
  • FB
  • Linkdin
  • Whatsapp

ಸಮಂತಾ- ನಾಗಚೈತನ್ಯ ವಿಚ್ಛೇದನ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಅರೇ, ನಿಜನಾ ಅಂತೀರಾ..? ಈ ಜೋಡಿ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಸಮಂತಾ 'ಓ ಬೇಬಿ' ಎನ್ನುವ ಸಿನಿಮಾ ಮಾಡಿದ ನಿರ್ದೇಶಕಿ ನಂದಿನಿ ರೆಡ್ಡಿ ಹೊಸ ಸಿನಿಮಾ ಮಾಡ್ತಾ ಇದ್ದಾರಂತೆ. ಆ ಸಿನಿಮಾದಲ್ಲಿ ಸಮಂತಾ- ನಾಗಚೈತನ್ಯರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂಬುದು ಅವರ ಆಸೆಯಂತೆ. ಅದಕ್ಕೆ ಸಮಂತಾ- ನಾಗಚೈತನ್ಯ ಒಪ್ತಾರಾ..? ನೋಡಬೇಕಿದೆ. 

ಥ್ರಿಲ್ಲಿಂಗ್ ಸಿನಿಮಾ 'ತ್ರಿಕೋನ' ನೋಡಿದ ಸ್ಯಾಂಡಲ್‌ವುಡ್ ಸ್ಟಾರ್ಸ್ ಏನಂದ್ರು?

Related Video