Asianet Suvarna News Asianet Suvarna News

ಇಂಡಿಯನ್ ಆರ್ಮಿಗೆ ಅವಮಾನ ಮಾಡಿದ್ರಾ ಪ್ರಿನ್ಸ್ ಮಹೇಶ್ ಬಾಬು?

ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವಾರು ಸಿನಿಮಾ ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಪೋಸ್ಟರ್‌ವೊಂದು ರಿಲೀಸಾಗಿದ್ದು ಅದು ವಿವಾದಕ್ಕೀಡಾಗಿದೆ. ಈ ಸಿನಿಮಾದಲ್ಲಿ ಪ್ರಿನ್ಸ್ ಸೇನೆಯ ಮೇಜರ್ ಆಗಿ ಕಾಣಿಸಿಕೊಂಡಿದ್ದು ಇವರ ಹಿಂದಿರುವ ಸೇನಾ ವ್ಯಕ್ತಿಯೊಬ್ಬರು ದಾಡಿ ಬಿಟ್ಟು, ಹೇರ್ ಕಟ್ ಮಾಡದೇ ಅಶಿಸ್ತಿನಿಂದ ಕಾಣಿಸಿಕೊಂಡಿದ್ದಾರೆ. ವಿವಾದಕ್ಕೆ ಕಾರಣವಾಗಿದೆ.  

First Published Dec 25, 2019, 3:22 PM IST | Last Updated Dec 25, 2019, 3:22 PM IST

ಪ್ರಿನ್ಸ್ ಮಹೇಶ್ ಬಾಬು  ಅಭಿನಯದ ಸರಿಲೇರು ನಿಕೇವಾರು ಸಿನಿಮಾ ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಪೋಸ್ಟರ್‌ವೊಂದು ರಿಲೀಸಾಗಿದ್ದು ಅದು ವಿವಾದಕ್ಕೀಡಾಗಿದೆ. ಈ ಸಿನಿಮಾದಲ್ಲಿ ಪ್ರಿನ್ಸ್ ಸೇನೆಯ ಮೇಜರ್ ಆಗಿ ಕಾಣಿಸಿಕೊಂಡಿದ್ದು ಇವರ ಹಿಂದಿರುವ ಸೇನಾ ವ್ಯಕ್ತಿಯೊಬ್ಬರು ದಾಡಿ ಬಿಟ್ಟು, ಹೇರ್ ಕಟ್ ಮಾಡದೇ ಅಶಿಸ್ತಿನಿಂದ ಕಾಣಿಸಿಕೊಂಡಿದ್ದಾರೆ. ವಿವಾದಕ್ಕೆ ಕಾರಣವಾಗಿದೆ.  

Video Top Stories