ವಿಜಯ್ ದೇವರಕೊಂಡ ಶರ್ಟ್ ಕದ್ರಾ ನ್ಯಾಷನಲ್ ಕ್ರಶ್?: ರಶ್ಮಿಕಾಗೆ ಫ್ಯಾನ್ಸ್ ಏನಂದ್ರು ಗೊತ್ತಾ?

ರಶ್ಮಿಕಾ ಮಂದಣ್ಣ ಶರ್ಟ್ ಒಂದನ್ನು ಧರಿಸಿ ಪೋಸ್ ಕೊಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ವಿಜಯ್ ದೇವರಕೊಂಡ ಅವರ ಶರ್ಟಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಲ್ಡೀವ್ಸ್'ಗೆ ಹಾರಿದ್ದು, ಅಲ್ಲಿನ ಸುಂದರವಾದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡರ ಕೂಲಿಂಗ್ ಗ್ಲಾಸ್ ಧರಿಸಿ ರಶ್ಮಿಕಾ ಎಲ್ಲರ ಗಮನ ಸೆಳೆದಿದ್ದರು. ಇದೀಗ ರಶ್ಮಿಕಾ ಶರ್ಟ್ ಒಂದನ್ನು ಧರಿಸಿದ ಫೋಟೋ ಹಾಕಿದ್ದು, ಇದು ಕೂಡ ವಿಜಯ್​ ಅವ್ರದ್ದಾ ಎಂದು ಕೇಳ್ತಿದ್ದಾರೆ ಫ್ಯಾನ್ಸ್.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video