ಬಿಗ್ ಸಿಂಬಲ್ ಕೊಟ್ಟ ಲವ್ ಬರ್ಡ್ಸ್?: ಈ ವರ್ಷ ರಶ್ಮಿಕಾ-ವಿಜಯ್ ನಿಶ್ಚಿತಾರ್ಥ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 2023ಕ್ಕೆ ಒಂದು ದೊಡ್ಡದಾದ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಅದರ ಡಿಟೇಲ್ಸ್ ಇಲ್ಲಿದೆ.
 

Share this Video
  • FB
  • Linkdin
  • Whatsapp

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚಿಗೆ ಮಾಲ್ಡೀವ್ಸ್'ಗೆ ಹೋಗಿ ಫೋಟೋ ಹಂಚಿಕೊಂಡು ಒಟ್ಟಿಗೆ ಏರ್ಪೋರ್ಟ್'ನಲ್ಲಿ ತಗ್ಲಾಕೊಂಡಿದ್ರು. ಆಗ ಇವರಿಬ್ಬರದ್ದು ಫ್ರೆಂಡ್ ಶಿಪ್ ಅಲ್ಲ, ಅದು ಪ್ರೇಮ್ ಕಹಾನಿ ಅಂತ ಮತ್ತೆ ಸುದ್ದಿಯಾಗಿತ್ತು. ಇದೀಗ ಅದೇ ವಿಚಾರವಾಗಿ ಟ್ವಿಸ್ಟ್ ಸಿಕ್ಕಿದ್ದು, ವಿಜಯ್ ದೇವಕೊಂಡ ಅಭಿಮಾನಿಗಳಿಗೆ ಹೊಸ ವರ್ಷದ ವಿಶ್ ಮಾಡೋ ಬರದಲ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸರ್ಪ್ರೈಸ್ ಏನಪ್ಪಾ ಅಂದ್ರೆ ರಶ್ಮಿಕಾ ಮಂದಣ್ಣ ಕೂಡ ಅದೇ ಸ್ಪಾಟ್ ಅದೇ ಫ್ರೇಮ್'ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸಧ್ಯ ಈ ಎರಡೂ ಫೋಟೋಗಳು ಹಾಟ್ ಟಾಪಿಕ್ ಆಗಿದ್ದು, ಇವರಿಬ್ಬರ ರಿಲೇಷನ್ ಶಿಪ್ ನಿಜ ಎನ್ನುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಪ್ಲಾಪ್' ಆದ ಅಮೀರ್ ಖಾನ್ ಕೈ ಹಿಡಿದ ಪ್ರಶಾಂತ್ ನೀಲ್: NTR ಸಿನಿಮಾದಲ್ ...

Related Video