ವಿಜಯ್ ದೇವರಕೊಂಡ ಬೆತ್ತಲೆ ಪೋಸ್ಟರ್‍‌ಗೆ 'ಸ್ಫೂರ್ತಿ' ಎಂದ ರಶ್ಮಿಕಾ ಮಂದಣ್ಣ

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷೆಯ ಲೈಗರ್ ಸಿನಿಮಾದ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಖಾಸಗಿ ಭಾಗಕ್ಕೆ ಹೂಗುಚ್ಛ ಇಟ್ಟುಕೊಂಡಿದ್ದಾರೆ. ಈ ಲುಕ್ ನೋಡಿ ಅನೇಕರು ತರಹೇವಾರಿ ಕಾಮೆಂಟ್ ಮಾಡಿದ್ದರು. ಇನ್ನು ಕೆಲವರು ಆಮೀರ್ ಖಾನ್ ಪಿಕೆ ಲುಕ್‌ಗೆ ಹೋಲಿಕೆ ಮಾಡಿದ್ದರು. ವಿಜಯ್ ದೇವರಕೊಂಡ ಬೆತ್ತಲೇ ಫೋಟೋಗೆ ರಶ್ಮಿಕಾ ಸ್ಫೂರ್ತಿ ಎಂದು ಹೇಳಿದ್ದಾರೆ. 
 
First Published Jul 5, 2022, 4:04 PM IST | Last Updated Jul 5, 2022, 4:04 PM IST