Rashmika: ಇದು ರಶ್ಮಿಕಾ-ವಿಜಯ್ ಮದುವೆ ಗುಟ್ಟು: ಫೋಟೋ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆಗಿರುವ ಹಾಗೆ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ   ವೈರಲ್‌ ಆಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.

Share this Video
  • FB
  • Linkdin
  • Whatsapp

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಗ್ಗೆ ಹೊಸ ಗಾಸಿಪ್‌ ಹರಿದಾಡುತ್ತಿದ್ದು, ಸಿಕ್ರೇಟ್‌ ಆಗಿ ರಶ್ಮಿಕಾಗೆ ಮದುವೆ ಆಗೋಯ್ತಾ ಎಂದು ಫೋಟೋವನ್ನು ನೋಡಿದವರು ಶಾಕ್ ಆಗಿದ್ದಾರೆ. ಹೇಳದೆ ಕೇಳದೆ ರಶ್ಮಿಕಾ, ವಿಜಯ್‌ ದೇವರ್‌ಕೊಂಡ ಮದುವೆ ಆಗಿಬಿಟ್ರಾ ಎಂದು ಎಲ್ಲರೂ ಹೇಳ್ತಿದ್ದಾರೆ. ಇನ್ನು ವಿಜಯ್‌, ರಶ್ಮಿಕಾ ಮಾಲ್ಡಿವ್ಸ್‌ಗೇ ಹೋಗಿ ಬಂದಿದ್ದೇ ಬಂದಿದ್ದು, ಇವರಿಬ್ಬರಿಗೆ ಮದುವೆನೇ ಆಗಿ ಬಿಡ್ತು ಎಂದು ಹೇಳೋದಾ?. ರಶ್ಮಿಕಾ ಪುಷ್ಪಾ 2 ಹಾಗೂ ವಾರೀಸು ಸಿನಿಮಾ ಹಿಟ್ ಆಗುತ್ತಾ ಎಂದು ಎಲ್ಲರೂ ಕಾಯುತ್ತಿದ್ದಾರೆ. ಸಧ್ಯ ರಿಷಬ್ ಕೊಟ್ಟ ಉತ್ತರಕ್ಕೆ ರಶ್ಮಿಕಾ ಸುಧಾರಿಸಿಕೊಳ್ಳುತ್ತಿದ್ದಾರೆ.

Kantara ಸಕ್ಸಸ್‌ ಸಂಭ್ರಮದಲ್ಲಿ ಮಲಯಾಳಂ ಸ್ಟಾರ್ ಫಹಾದ್; ಇಲ್ಲಿವೆ ಸುಂದರ ಫೋಟೋಗಳು

Related Video