ಡಿಸೆಂಬರ್‌ನಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ 'ಪುಷ್ಪ' ರಿಲೀಸ್!

ಪ್ಯಾನ್‌ ಇಂಡಿಯಾ ಸಿನಿಮಾ, ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿರುವ 'ಪುಷ್ಪ' ಚಿತ್ರ ಇದೇ ಡಿಸೆಂಬರ್ 17ರಂದು ಬಿಡುಗಡೆ ಆಗುತ್ತಿದೆ. ಒಂದು ದೊಡ್ಡ ಬ್ರೇಕ್‌ ನಂತರ ದೊಡ್ಡ ಪರದೆ ಮೇಲೆ ಹೊಸ ಕಾಂಬಿನೇಷನ್‌ ನೋಡಲು ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. 
 
Share this Video
  • FB
  • Linkdin
  • Whatsapp

ಪ್ಯಾನ್‌ ಇಂಡಿಯಾ ಸಿನಿಮಾ, ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿರುವ 'ಪುಷ್ಪ' ಚಿತ್ರ ಇದೇ ಡಿಸೆಂಬರ್ 17ರಂದು ಬಿಡುಗಡೆ ಆಗುತ್ತಿದೆ. ಒಂದು ದೊಡ್ಡ ಬ್ರೇಕ್‌ ನಂತರ ದೊಡ್ಡ ಪರದೆ ಮೇಲೆ ಹೊಸ ಕಾಂಬಿನೇಷನ್‌ ನೋಡಲು ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asinet Suvarna Entertainment

Related Video