ರಶ್ಮಿಕಾ, ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಟೈಟಲ್ ಚೇಂಜ್; ಅಭಿಮಾನಿಗಳು ಶಾಕ್?

ಇನ್ನು ಒಂದು ತಿಂಗಳು ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಟೀಸರ್, ಪೋಸ್ಟರ್‌ ಹಾಗೂ ಟ್ರೈಲರ್ ಮೂಲಕ ಜನರ ಗಮನ ಸೆಳೆದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಗ್ಗೆ ಗಾಳಿ ಸುದ್ದಿಯೊಂದು ಕೇಳಿ ಬರುತ್ತಿದೆ. ಕೆಜಿಎಫ್‌ ರೀತಿ ಚಾಪ್ಟರ್ 1 ಮತ್ತು 2 ಪ್ಲ್ಯಾನ್ ಮಾಡುತ್ತಿದ್ದ ನಿರ್ದೇಶಕರು ಇದೀಗ ಟೈಟಲ್ ಚೇಂಜ್ ಮಾಡುವ ಮನಸ್ಸು ಮಾಡಿದ್ದಾರಂತೆ. ಯಾಕೆ ಗೊತ್ತಾ?

Share this Video
  • FB
  • Linkdin
  • Whatsapp

ಇನ್ನು ಒಂದು ತಿಂಗಳು ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಟೀಸರ್, ಪೋಸ್ಟರ್‌ ಹಾಗೂ ಟ್ರೈಲರ್ ಮೂಲಕ ಜನರ ಗಮನ ಸೆಳೆದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಗ್ಗೆ ಗಾಳಿ ಸುದ್ದಿಯೊಂದು ಕೇಳಿ ಬರುತ್ತಿದೆ. ಕೆಜಿಎಫ್‌ ರೀತಿ ಚಾಪ್ಟರ್ 1 ಮತ್ತು 2 ಪ್ಲ್ಯಾನ್ ಮಾಡುತ್ತಿದ್ದ ನಿರ್ದೇಶಕರು ಇದೀಗ ಟೈಟಲ್ ಚೇಂಜ್ ಮಾಡುವ ಮನಸ್ಸು ಮಾಡಿದ್ದಾರಂತೆ. ಯಾಕೆ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video