Asianet Suvarna News Asianet Suvarna News

ಇಂಟರ್ ನ್ಯಾಷನಲ್ ಸೋಷಿಯಲ್ ಮೀಡಿಯಾ ಸ್ಟಾರ್ ಜೊತೆ ರಣವೀರ್‌ ಸಿಂಗ್‌ ಡ್ಯಾನ್ಸ್‌

ರಣವೀರ್‌ ಸಿಂಗ್ ಸಿಕ್ಕಾಪಟ್ಟೆ ಹೈಪರ್ ಆ್ಯಕ್ಟೀವ್. ದೀಪಿಕಾ ಪತಿ ಎಲ್ಲೇ ಹೋದ್ರು ಮೈ ತುಂಬಾ ಜೋಶ್ ತುಂಬಿಕೊಂಡೇ ಇರ್ತಾರೆ. ಇದೀಗ ರಣವೀರ್‌ ಸಿಂಗ್ ಜೋಶ್‌ನಲ್ಲಿ ಸ್ಟೇಜ್ ಹತ್ತಿ ಇಂಟರ್‌ ನ್ಯಾಷನಲ್ ಸೋಷಿಯಲ್ ಮೀಡಿಯಾ ಸ್ಟಾರ್ ಜೊತೆ ಭರ್ಜರಿ ಡಾನ್ಸ್ ಮಾಡಿರೋ ವೀಡಿಯೋ ಒಂದು ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. 

ರಣವೀರ್‌ ಸಿಂಗ್ ಸಿಕ್ಕಾಪಟ್ಟೆ ಹೈಪರ್ ಆ್ಯಕ್ಟೀವ್. ದೀಪಿಕಾ ಪತಿ ಎಲ್ಲೇ ಹೋದ್ರು ಮೈ ತುಂಬಾ ಜೋಶ್ ತುಂಬಿಕೊಂಡೇ ಇರ್ತಾರೆ. ಇದೀಗ ರಣವೀರ್‌ ಸಿಂಗ್ ಜೋಶ್‌ನಲ್ಲಿ ಸ್ಟೇಜ್ ಹತ್ತಿ ಇಂಟರ್‌ ನ್ಯಾಷನಲ್ ಸೋಷಿಯಲ್ ಮೀಡಿಯಾ ಸ್ಟಾರ್ ಜೊತೆ ಭರ್ಜರಿ ಡಾನ್ಸ್ ಮಾಡಿರೋ ವೀಡಿಯೋ ಒಂದು ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. ತಾಂಜೇನಿಯಾದ ಕಿಲ್ಲಿ ಪಾಲ್ ಗೊತ್ತಲ್ವಾ ನಿಮ್ಗೆ. ತನ್ನ ವಿಭಿನ್ನ ಡಾನ್ಸ್‌ನಿಂದ ಅಂತರಾಷ್ಟ್ರೀಯ ಮಟ್ಟದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಇದೇ ಕಿಲ್ಲಿ ಪಾಲ್ ಜೊತೆ ರಣವೀರ್‌ ಸಿಂಗ್ ಮುಂಬೈನ ಕಾರ್ಯಕ್ರಮ ಒಂದರಲ್ಲಿ ಡಾನ್ಸ್ ಮಾಡಿದ್ದಾರೆ. ಕಿಲ್ಲಿ ಪಾಲ್‌ಗೆ 4.5 ಮಿಲಿಯನ್ಸ್ ಫಾಲೋವರ್ಸ್ ಇದ್ದು, ಈಗ ರಣವೀರ್‌ ಸಿಂಗ್ ಜೊತೆ ಡಾನ್ಸ್ ಮಾಡಿರೋ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment