ಪವಿತ್ರಾ-ನರೇಶ್ ತಂಗಿದ್ದ ರೂಂ ಮುಂದೆ ರಮ್ಯಾ ಗಲಾಟೆ; ಚಪ್ಪಲಿ ಎತ್ತಿ ಆಕ್ರೋಶ

ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಸಂಬಂಧ ಮೈಸೂರಿನಲ್ಲಿ ದೊಡ್ಡ ಹೈ ಡ್ರಾಮವೇ ನಡೆದಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಮೈಸೂರಿನಲ್ಲಿದ್ದರು. ಇದನ್ನು ತಿಳಿದ ನರೇಶ್ ಪತ್ನಿ ರಮ್ಯಾ ಮೈಸೂರಿಗೆ ತೆರಳಿದ್ದು ಹೋಟೆಲ್ ಮುಂಭಾಗದಲ್ಲಿ ಟಿಕಾಣಿ ಹೂಡಿದ್ದರು. ರಮ್ಯಾ ಬರುತ್ತಿದ್ದಂತೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ಹೋಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಇಬ್ಬರು ಕಾರಿನಲ್ಲಿ  ಹೊರನಡೆದಿದ್ದಾರೆ.  

Share this Video
  • FB
  • Linkdin
  • Whatsapp

ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆ ಸಂಬಂಧ ಮೈಸೂರಿನಲ್ಲಿ ದೊಡ್ಡ ಹೈ ಡ್ರಾಮವೇ ನಡೆದಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಮೈಸೂರಿನಲ್ಲಿದ್ದರು. ಇದನ್ನು ತಿಳಿದ ನರೇಶ್ ಪತ್ನಿ ರಮ್ಯಾ ಮೈಸೂರಿಗೆ ತೆರಳಿದ್ದು ಹೋಟೆಲ್ ಮುಂಭಾಗದಲ್ಲಿ ಟಿಕಾಣಿ ಹೂಡಿದ್ದರು. ರಮ್ಯಾ ಬರುತ್ತಿದ್ದಂತೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರು ಹೋಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಇಬ್ಬರು ಕಾರಿನಲ್ಲಿ ಹೊರನಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video