ಮದ್ಯದ ನಶೆ...ಮಾನಿನಿಯರ ಸಖ್ಯ.. ನಾನು ಅವನಲ್ಲ ಎಂದ ವರ್ಮಾ! ವಿಡಿಯೋ

*ಮಾನಿನಿ- ಮದ್ಯೊದೊಂದಿಗೆ ಕುಣಿದ ಆರ್ಜಿವಿ, ಅವನು ಬೈಡನ್ ಎಂದ ವರ್ಮಾ!
* ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು, ಹುಡುಗಿಯರೊಂದಿಗೆ ರಾಮ್ ಗೋಪಾಲ್ ವರ್ಮಾ ಡ್ಯಾನ್ಸ್
*ವಿಡಿಯೋ ಸಖತ್ ವೈರಲ್, ನಾನವನಲ್ಲ ಎಂದು ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ!
* ವಿವಾದಾತ್ಮಕ ನಿರ್ದೇಶಕನ ನಡೆಗೆ ನೆಟ್ಟಿಗರಿಂದ ಕ್ಲಾಸ್, ಹುಚ್ಚಾಟವೋ, ಮರುಳೋ ಎಂದ ಮಂದಿ

Share this Video
  • FB
  • Linkdin
  • Whatsapp

ಮುಂಬೈ(ಸೆ. 05) ವಿವಾದಗಳಿಂದಲೇ ಸುದ್ದಿ ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮದ್ಯದ ಅಮಲಿನೊಂದಿಗೆ ಮಾನಿನಿಯರ ಜತೆ ಸಖತ್ ಹೆಜ್ಜೆ ಹಾಕಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ವರ್ಮಾ ಮಾತ್ರ ವಿಡಿಯೋದಲ್ಲಿ ಇರುವುದು ನಾನಲ್ಲ ಜೋ ಬೈಡನ್ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರ್ಮಾ ಕಪಾಳಕ್ಕೆ ಬಾರಿಸಿದ ನಟಿ!

ಹುಡುಗಿಯ ಬರ್ತಡೇ ದಿನ ರಾಮ್ ಗೋಪಾಲ್ ವರ್ಮಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಒಂದು ಕಡೆ ಕ್ಲಾಸ್ ತೆಗೆದುಕೊಂಡಿದ್ದರೆ ಇನ್ನೊಂದು ಕಡೆ ನಿಮ್ಮ ಬಳಿ ಇಂಥದ್ದೊಂದು ಟ್ಯಾಲೆಂಟ್ ಇತ್ತೆಂದು ಗೊತ್ತಿರಲಿಲ್ಲ ಎಂದಿದ್ದಾರೆ.

Related Video