60 ಕೋಟಿ ವಂಚನೆ ಕೇಸ್‌: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಪ್ರಕರಣದಲ್ಲಿ ಮತ್ತಿಬ್ಬರು ನಟಿಯರ ಹೆಸರು!

60 ಕೋಟಿ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಈಗ ನಟಿಯರಾದ ಬಿಪಾಶಾ ಬಸು ಹಾಗೂ ನೇಹಾ ಧೂಪಿಯಾ ಅವರನ್ನು ಹೆಸರಿಸಿದ್ದಾರೆ. 

Share this Video
  • FB
  • Linkdin
  • Whatsapp

60 ಕೋಟಿ ವಂಚನೆ ಕೇಸ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಈಗ ನಟಿಯರಾದ ಬಿಪಾಶಾ ಬಸು ಹಾಗೂ ನೇಹಾ ಧೂಪಿಯಾ ಅವರನ್ನು ಹೆಸರಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಅವರು 60 ಕೋಟಿ ರೂಪಾಯಿಗಳಲ್ಲಿ ಕೆಲವನ್ನು ಇಬ್ಬರಿಗೂ ಶುಲ್ಕವಾಗಿ ನೀಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ರಾಜ್ ಕುಂದ್ರಾ ಅವರನ್ನು ಐದರಿಂದ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಮಯದಲ್ಲಿ, ಅವರು ಬಿಪಾಶಾ ಹಾಗೂ ನೇಹಾ ಅವರಿಗೆ ನೀಡಿದ ಹಣವನ್ನು ಉಲ್ಲೇಖಿಸಿದ್ದಾರೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video