ಚಾರ್ಜ್‌ಶೀಟ್‌ನಲ್ಲಿ ಬಯಲಾಯ್ತು ಕುಂದ್ರಾ ಅಶ್ಲೀಲ ದಂಧೆ ಅಚ್ಚರಿ ವಿಚಾರ!

ಕಳೆದ ವರ್ಷದಿಂದ ಅಶ್ಲೀಲ ದಂಧೆ ಆರಂಭ ಮಾಡಿದ ರಾಜ್ ಕುಂದ್ರಾ ಆರಂಭದಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಿದ್ದಾರೆ. ಈ ದಂಧೆಯಿಂದ ಒಟ್ಟು 190 ಕೋಟಿ ಆದಾಯ ಹಾಗೂ 34 ಕೋಟಿ ಲಾಭ ಗಳಿಕೆ ಮಾಡುವ ಗುರಿ ಇಟ್ಟುಕೊಂಡಿದ್ದರಂತೆ. ಪೊಲೀಸರ ವಿಚಾರಣೆಯಲ್ಲಿ ಎಲ್ಲವೂ ಬಯಲಾಗಿದೆ.

First Published Jul 30, 2021, 4:10 PM IST | Last Updated Jul 30, 2021, 4:10 PM IST

ಕಳೆದ ವರ್ಷದಿಂದ ಅಶ್ಲೀಲ ದಂಧೆ ಆರಂಭ ಮಾಡಿದ ರಾಜ್ ಕುಂದ್ರಾ ಆರಂಭದಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಿದ್ದಾರೆ. ಈ ದಂಧೆಯಿಂದ ಒಟ್ಟು 190 ಕೋಟಿ ಆದಾಯ ಹಾಗೂ 34 ಕೋಟಿ ಲಾಭ ಗಳಿಕೆ ಮಾಡುವ ಗುರಿ ಇಟ್ಟುಕೊಂಡಿದ್ದರಂತೆ. ಪೊಲೀಸರ ವಿಚಾರಣೆಯಲ್ಲಿ ಎಲ್ಲವೂ ಬಯಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment