Asianet Suvarna News Asianet Suvarna News

ದೀಪ್-ವೀರ್ ಜೊತೆ ಪಿವಿ ಸಿಂಧು ಡಿನ್ನರ್ ಡೇಟ್

Sep 15, 2021, 4:12 PM IST

ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಡಿನ್ನರ್ ಡೇಟ್ ಮಾಡಿದ್ದಾರೆ. ಪಿವಿ ಸಿಂಧು ಅವರಿಗೆ ರಣವೀರ್ ದಂಪತಿ ಕಡೆಯಿಂದ ಡಿನ್ನರ್ ಪಾರ್ಟಿ ಸಿಕ್ಕಿದೆ.

ತೆಂಗು, ಅಡಿಕೆ ತೋಟ ಮಧ್ಯೆ ಭವ್ಯ ಬಂಗಲೆ ಖರೀದಿಸಿದ ದೀಪಿಕಾ-ರಣವೀರ್

ಈ ಪೋಟೋಗಳನ್ನು ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಇದರ ಮಧ್ಯೆ ದೀಪಿಕಾ ಪಡುಕೋಣೆ ಅವರು ಸಿಂಧು ಅವರ ಬಯೋಪಿಕ್ ಮಾಡಲಿದ್ದಾರೆ ಎಂದೂ ಹೇಳಲಾಗಿದೆ.