Asianet Suvarna News Asianet Suvarna News

ಜಾಕಿ ಧರಿಸಿದ ಇಷ್ಟು ಚಿಕ್ಕ ಡ್ರೆಸ್‌ಗೆ ಬರೋಬ್ಬರಿ 3 ಲಕ್ಷ..! ಡ್ರೆಸ್ ಹೇಗಿದೆ ನೋಡಿ

Oct 8, 2021, 11:45 AM IST

ಶ್ರೀಲಂಕಾ ಚೆಲುವೆ ಬಾಲಿವುಡ್(Bollywood) ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಇತ್ತೀಚಿನ ಡ್ರೆಸ್(Dress) ಬೆಲೆ ನೋಡಿ ಎಲ್ಲರೂ ಕಣ್ಣುಬಾಯಿ ಬಿಟ್ಟಿದ್ದಾರೆ. ದುಬಾರಿ ಗೋಲ್ಡನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ವಿಕ್ರಾಂತ್ ರೋಣ ಚೆಲುವೆ ದುಬಾರಿ ಬಟ್ಟೆ ಧರಿಸಿಕೊಂಡು ಫೋಟೋಶೂಟ್ (Photoshoot)ಮಾಡಿಸಿಕೊಂಡಿದ್ದಾರೆ.

ಪ್ಯಾರಿಸ್ ಫ್ಯಾಷನ್‌ ವೀಕ್‌ನಲ್ಲಿ ಐಶ್..! ಮಾಜಿ ವಿಶ್ವಸುಂದರಿ ಝಲಕ್ ಹೀಗಿತ್ತು

ಪೂರ್ತಿ ಚಿನ್ನದ ಬಣ್ಣದಲ್ಲಿರೋ ಡ್ರೆಸ್‌ ಬೆಲೆ ಬರೋಬ್ಬರಿ ಮೂರು ಲಕ್ಷ ರೂಪಾಯಿ. ಈ ಡ್ರೆಸ್ ಧರಿಸಿಕೊಂಡು ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ ನಟಿ.