ಡ್ರೋನ್ ಕಾಮಿಡಿಯಿಂದ ನೊಂದ ಪ್ರತಾಪ್..! ಕಿಚ್ಚ ಮಾತಿಗೆ ಪ್ರತಾಪ್ ಫುಲ್ ಚಾರ್ಜ್

ಡ್ರೋನ್ ಹಾರಿಸ್ತಿದ್ದ ಪ್ರತಾಪ್..BIG BOSSಗೆ ಎಂಟ್ರಿ..
ಪ್ರತಾಪ್‌ನ ಟಾರ್ಗೆಟ್ ಮಾಡಿದ ಬಿಗ್‌ಬಾಸ್ ಕಂಟೆಸ್ಟಂಟ್
ಮಂಡ್ಯದ ಪ್ರತಾಪನ ಅಮಾಯತನಕ್ಕೆ ವೀಕ್ಷಕರು ಫುಲ್ ಫಿದಾ

Share this Video
  • FB
  • Linkdin
  • Whatsapp

ಬಿಗ್‌ಬಾಸ್‌ನಲ್ಲಿ ಕಾಲೆಳೆಯುವುದು, ಜಗಳ ಆಡೋದು, ಹೊಡೆದಾಡಿಕೊಳ್ಳೊದು ಕಾಮನ್. ಆದರೆ ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಬಗ್ಗೆ ಈ ಮಟ್ಟಿಗೆ ಲೇವಡಿ ಮಾಡಿದ್ದು ಇದೇ ಮೊದಲ ಬಾರಿ. ಡ್ರೋನ್ ಹಾರಿಸ್ತಿದ್ದ ಪ್ರತಾಪ್ ಈ ಬಾರಿಯ BIG BOSSಗೆ ಎಂಟ್ರಿ ಕೊಟ್ಟಿದ್ದು, ಕಂಟೆಸ್ಟೆಂಟ್‌ ಪ್ರತಾಪ್‌ನ್ನು ಟಾರ್ಗೆಟ್ ಮಾಡಿದ್ದರು. ಆ ಸಮಯದಲ್ಲಿ ಪ್ರತಾಪ್ ಉಳಿದ ಕಂಟೆಸ್ಟಂಟ್‌ಗಳ ಜೊತೆ ಶಾಂತವಾಗಿ ವ್ಯವಹರಿಸಿದ್ದಾರೆ. ಹೀಗಾಗಿಯೇ ಡ್ರೋಣ್ ಹಾರಿಸ್ತಿದ್ದ ಪ್ರತಾಪ್, BIG BOSSನಲ್ಲಿ ಈಗ ಹೀರೋ. ಮಂಡ್ಯದ ಡ್ರೋಣ್ ಪ್ರತಾಪನ ಅಮಾಯಕತೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪ್ರತಾಪ್‌ಗೆ ಕೇವಲ ಕಾಗೆ ಹಾರಿಸೋದಕ್ಕೆ ಬರುತ್ತೆ ಅಂತ ಬಿಗ್ಬಾಸ್ ಕಂಟೆಸ್ಟಂಟ್ ಅಂದ್ಕೊಂಡಿದ್ರು. ಆದ್ರೆ ಯಾವಾಗ ಕಿಚ್ಚ ಸುದೀಪ್ ಮುಂದೆ ಓಪನ್ ಆದ್ರೂ ಅವರಷ್ಟೇ ಅಲ್ಲ ನಟ ಸುದೀಪ್ ಕೂಡ ಶಾಕ್ ಆಗ್ಹೋಗಿದ್ರು. 

'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ 8 ಕೋಟಿ: ಶಿವಣ್ಣ ಜೂಟಾಟ ಫ್ಯಾನ್ಸ್‌ಗೆ ಹಬ್ಬದೂಟ..!

Related Video