ಪ್ರಶಾಂತ್ To ರಿಷಬ್ ಒಂದು ದಂತಕಥೆ: ಜಗತ್ತೇ ಮೆಚ್ಚಿದ ಗ್ಲೋಬಲ್, ಡಿವೈನ್ ಸ್ಟಾರ್

ಕ್ಲ್ಯಾಪ್ ಬಾಯ್ ಆಗಿ 50 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಶೆಟ್ಟರು, ಇಂದು ಜಗತ್ತೇ ಮೆಚ್ಚಿದ ಗ್ಲೋಬಲ್ ಸ್ಟಾರ್ ರಿಷಬ್ ಶೆಟ್ಟಿ ಆಗಿ ಬೆಳೆದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಿಂದ ಯಶಸ್ಸಿನ ಹಾದಿ ಹಿಡಿದ ಅವರ, ಸವಾಲುಗಳಿಂದ ಕೂಡಿದ ಈ ಪಯಣವೇ ಒಂದು ದಂತಕಥೆ.

Share this Video
  • FB
  • Linkdin
  • Whatsapp

ಸಿದ್ದಸೂತ್ರಗಳನ್ನ ಬದಿಗೊತ್ತಿ ಹೊಸ ಹೊಸ ಎಕ್ಸ್​ಪೆರಿಮೆಂಟ್ ಮಾಡ್ತಾ ಹೋದ ರಿಷಬ್ , ಒಂದೊಂದೇ ಹೆಜ್ಜೆ ಬೇಳೀತಾ ಬೆಳೀತಾ ಇವತ್ತು ಗ್ಲೋಬಲ್ ಸ್ಟಾರ್ ಪಟ್ಟ ಪಡೆದಿದ್ದಾರೆ. ಅದ್ರಲ್ಲೂ ಕಾಂತಾರ ಚಾಪ್ಟರ್​-1 ನೋಡಿದ ಮೇಲೆ ರಿಷಬ್​ನ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಸ್​ ಕೂಡ ಪ್ರಶಂಸಿಸ್ತಾ ಇದ್ದಾರೆ.

Related Video